ಹಿಂದೂ ಧರ್ಮದ ಚಾಂದ್ರಮಾನ ಪಂಚಾಂಗದ ಒಂಬತ್ತನೇ ಮಾಸ. == ಈ ಮಾಸದ ಪ್ರಮುಖ ಹಬ್ಬಗಳು == ಮೋಕ್ಷದಾ ಏಕಾದಶಿ, ಗೀತಾ ಜಯಂತಿ (ಶುಕ್ಲ ಏಕಾದಶಿ) ದತ್ತಾತ್ರೇಯ ಜಯಂತಿ (ಹುಣ್ಣಿಮೆ) ಸಫಲಾ ಏಕಾದಶಿ (ಕೃಷ್ಣ ಏಕಾದಶಿ) ಧನುರ್ಮಾಸಾರಂಭ